ರುಚಿಯಾದ ಕಳಲೆ ಸಾಂಬಾರ್ ಮಾಡುವ ವಿಧಾನ| Bamboo sambar recipe in Kannada| Bamboo shoot recipe| Kalale saru






ಕಳಲೆ ಸಾಂಬಾರ್ ಮಾಡಲು ಬೇಕಾಗುವ ಸಾಮಗ್ರಿಗಳು

ಸ್ವಚಗೊಳಿಯಸಿದ ಕಳಲೆ ಒಂದು ಬೌಲ್


ಬೇಕಾಗುವ ತರಕಾರಿಗಳು:

ಹುರುಳಿಕಾಯಿ ಅರ್ಧ ಕಪ್

ಪಡವಲಕಾಯಿ ಸಣ್ಣ ಗಾತ್ರದ್ದು ಒಂದು

ಸೀಮೆ ಬದನೆಕಾಯಿ ಒಂದು

ಕ್ಯಾರೆಟ್ ಒಂದು

ಗೆಡ್ಡೆಕೋಸು ಒಂದು

ಬದನೆಕಾಯಿ ಒಂದು


ಬೇಕಾಗಿರುವ ಸೊಪ್ಪು,:

ಕೀರೆ ಸೊಪ್ಪು ಅಥವಾ ಅರವೇ ಸೊಪ್ಪು ಒಂದು ಬೌಲ್

ನುಗ್ಗೆ ಸೊಪ್ಪು ಒಂದು ಕಪ್ಪು


ಮಸಾಲ ಪದಾರ್ಥ:

ತೆಂಗಿನಕಾಯಿ ತುರಿ ಮೂರು ಸ್ಪೂನ್

ಗಸಗಸೆ ಅರ್ಧ ಸ್ಪೂನ್

ಸ್ವಲ್ಪ ಕೊತ್ತಂಬರಿ ಸೊಪ್ಪು

ಬೆಳ್ಳುಳ್ಳಿ ಐದರಿಂದ ಆರು ಎಸಳು

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:

ಈರುಳ್ಳಿ ಸಣ್ಣಗಾತ್ರದ ಒಂದು

ಬೆಳ್ಳುಳ್ಳಿ ಐದರಿಂದ ಆರು ಎಸಳು

ಕರಿಬೇವಿನ ಎಲೆ ಏಳರಿಂದ ಎಂಟು ಎಲೆಗಳು

ಎಣ್ಣೆ ಎರಡು ಚಮಚ

ಸಾಸಿವೆ ಅರ್ಧ ಚಮಚ



 

Popular posts from this blog

ಗೋಬಿ ಮಂಚೂರಿ ಮಾಡುವ ವಿಧಾನ | Gobi manchurian recipe in kannada | gobi manchurian street food | cooking

ರುಚಿಯಾದ ಸ್ಪೈಸಿಯಾಗಿ ಬ್ಯಾಚುಲರ್ ಚಿಕನ್ ಫ್ರೈ| spicy bachelor chicken fry recipe in Kannada|Kannada recipe| ರುಚಿಯಾದ ಬ್ಯಾಚುಲರ್ ಚಿಕನ್ ಫ್ರೈ ಅಡುಗೆ ಮಾಡುವ ವಿಧಾನ