ರುಚಿಯಾದ ಕಳಲೆ ಸಾಂಬಾರ್ ಮಾಡುವ ವಿಧಾನ| Bamboo sambar recipe in Kannada| Bamboo shoot recipe| Kalale saru
ಕಳಲೆ ಸಾಂಬಾರ್ ಮಾಡಲು ಬೇಕಾಗುವ ಸಾಮಗ್ರಿಗಳು ಸ್ವಚಗೊಳಿಯಸಿದ ಕಳಲೆ ಒಂದು ಬೌಲ್ ಬೇಕಾಗುವ ತರಕಾರಿಗಳು: ಹುರುಳಿಕಾಯಿ ಅರ್ಧ ಕಪ್ ಪಡವಲಕಾಯಿ ಸಣ್ಣ ಗಾತ್ರದ್ದು ಒಂದು ಸೀಮೆ ಬದನೆಕಾಯಿ ಒಂದು ಕ್ಯಾರೆಟ್ ಒಂದು ಗೆಡ್ಡೆಕೋಸು ಒಂದು ಬದನೆಕಾಯಿ ಒಂದು ಬೇಕಾಗಿರುವ ಸೊಪ್ಪು,: ಕೀರೆ ಸೊಪ್ಪು ಅಥವಾ ಅರವೇ ಸೊಪ್ಪು ಒಂದು ಬೌಲ್ ನುಗ್ಗೆ ಸೊಪ್ಪು ಒಂದು ಕಪ್ಪು ಮಸಾಲ ಪದಾರ್ಥ: ತೆಂಗಿನಕಾಯಿ ತುರಿ ಮೂರು ಸ್ಪೂನ್ ಗಸಗಸೆ ಅರ್ಧ ಸ್ಪೂನ್ ಸ್ವಲ್ಪ ಕೊತ್ತಂಬರಿ ಸೊಪ್ಪು ಬೆಳ್ಳುಳ್ಳಿ ಐದರಿಂದ ಆರು ಎಸಳು ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: ಈರುಳ್ಳಿ ಸಣ್ಣಗಾತ್ರದ ಒಂದು ಬೆಳ್ಳುಳ್ಳಿ ಐದರಿಂದ ಆರು ಎಸಳು ಕರಿಬೇವಿನ ಎಲೆ ಏಳರಿಂದ ಎಂಟು ಎಲೆಗಳು ಎಣ್ಣೆ ಎರಡು ಚಮಚ ಸಾಸಿವೆ ಅರ್ಧ ಚಮಚ