ರುಚಿಯಾದ ಸ್ಪೈಸಿಯಾಗಿ ಬ್ಯಾಚುಲರ್ ಚಿಕನ್ ಫ್ರೈ| spicy bachelor chicken fry recipe in Kannada|Kannada recipe| ರುಚಿಯಾದ ಬ್ಯಾಚುಲರ್ ಚಿಕನ್ ಫ್ರೈ ಅಡುಗೆ ಮಾಡುವ ವಿಧಾನ




10min ಬ್ಯಾಚುಲರ್ ಚಿಕನ್ ಫ್ರೈ ಮಾಡುವ ಬೇಕಾಗುವ ಸಾಮಾನುಗಳು. ಚಿಕನ್ 1/2 ಕೆಜಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ನಿಂಬೆಹಣ್ಣು ಅರ್ಧ ಹೋಳು ಅರಿಶಿಣ ಎರಡು ಚಿಟಿಕೆ ಎಣ್ಣೆ ಎರಡು ಚಮಚ ಕರಿಬೇವಿನ ಎಲೆ 10 ಎಲೆಗಳು ಟಮೋಟ ಕೆಚಪ್ ಒಂದು ಚಮಚ ಗರಂ ಮಸಾಲ ಅರ್ಧ ಚಮಚ ಧನ್ಯ ಪುಡಿ ಅರ್ಧ ಚಮಚ ಮೆಣಸಿನಕಾಯಿ ಪುಡಿ ಅರ್ಧ ಚಮಚ ಒಣ ಮೆಣಸಿನಕಾಯಿ ಮೂರು ಹಸಿಮೆಣಸಿನಕಾಯಿ ಮೂರು ರುಚಿಗೆ ತಕ್ಕಷ್ಟು ಉಪ್ಪು. ರುಚಿಯಾದ ಅಡುಗೆ ಮಾಡುವ ವಿಧಾನ https://youtu.be/uAzX9g25C0k @Aduge Vishesha  ನೋಡಿದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಸ್ನೇಹಿತರೆ. Social Media Facebook : www.fb.com/adugevishesha youtube: https://www.youtube.com/channel/Adugevishesha www.adugevishesha.blogspot.com


 @Aduge Vishesha  ನೋಡಿದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಸ್ನೇಹಿತರೆ. Social Media Facebook : www.fb.com/adugevishesha youtube: https://www.youtube.com/channel/Adugevishesha www.adugevishesha.blogspot.com

Popular posts from this blog

ಗೋಬಿ ಮಂಚೂರಿ ಮಾಡುವ ವಿಧಾನ | Gobi manchurian recipe in kannada | gobi manchurian street food | cooking

ರುಚಿಯಾದ ಕಳಲೆ ಸಾಂಬಾರ್ ಮಾಡುವ ವಿಧಾನ| Bamboo sambar recipe in Kannada| Bamboo shoot recipe| Kalale saru